Exclusive

Publication

Byline

ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌, ಕಾರು ಮುಖಾಮುಖಿ ಡಿಕ್ಕಿಯ ಚಿತ್ರನೋಟ

ಭಾರತ, ಮೇ 14 -- ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ನಡೆದ... Read More


ಕವಿ ಮುದ್ದಣನ ಸ್ಮಾರಕ ಮೂಲಕ ಗಮನ ಸೆಳೆದಿದ್ದ ಸಾಹಿತ್ಯಪ್ರೇಮಿ ನಂದಳಿಕೆ ಬಾಲಚಂದ್ರ ರಾವ್ ನಿಧನ

ಭಾರತ, ಮೇ 14 -- ಮಂಗಳೂರು: ಕರ್ನಾಟಕ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದ ನಂದಳಿಕೆ ಬಾಲಚಂದ್ರ ರಾವ್ (72) ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ನಂದಳಿಕೆ ಮುದ್ದಣ ಸ್ಮಾರಕ... Read More


ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ; ಪತ್ರಕರ್ತ ಮುರಳೀಧರ ಖಜಾನೆ ಬರಹ

ಭಾರತ, ಮೇ 14 -- ತಮ್ಮನ್ನು ತಾವು "ಸಾಹಿತ್ಯ ವಿಮರ್ಶಕನಲ್ಲ. ಕಾವ್ಯದ ಕುಡುಕ ಗಂಡಂಗಿಗ; ಅದರ ಈಡಿಗ ಮತ್ತು ಈದಿಗ" ಎಂದೆಲ್ಲ ಟೀಕಿಸಿಕೊಳ್ಳುವ ಕವಿ, ನಾಟಕಾರ, ರಂಗನಿರ್ದೇಶಕ, ರಂಗ ವಿನ್ಯಾಸಕ, ನಟ ರಘುನಂದನ ಅವರ ʻತುಯ್ತವೆಲ್ಲ ನವ್ಯದತ್ತ ಅದರತ್ತರ... Read More


ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ; ಮುರಳೀಧರ ಖಜಾನೆ ಬರಹ

ಭಾರತ, ಮೇ 14 -- ತಮ್ಮನ್ನು ತಾವು "ಸಾಹಿತ್ಯ ವಿಮರ್ಶಕನಲ್ಲ. ಕಾವ್ಯದ ಕುಡುಕ ಗಂಡಂಗಿಗ; ಅದರ ಈಡಿಗ ಮತ್ತು ಈದಿಗ" ಎಂದೆಲ್ಲ ಟೀಕಿಸಿಕೊಳ್ಳುವ ಕವಿ, ನಾಟಕಾರ, ರಂಗನಿರ್ದೇಶಕ, ರಂಗ ವಿನ್ಯಾಸಕ, ನಟ ರಘುನಂದನ ಅವರ ʻತುಯ್ತವೆಲ್ಲ ನವ್ಯದತ್ತ ಅದರತ್ತರ... Read More


ಭಾರತೀಯ ಸೇನಾ ಬತ್ತಳಿಕೆ ಸೇರಲಿದೆ ಭಾರ್ಗವಾಸ್ತ್ರ; ಏನಿದು, ಪರೀಕ್ಷಾ ಪ್ರಯೋಗ ಯಶಸ್ವಿ, 4 ವಿಶೇಷ ಅಂಶ

ಭಾರತ, ಮೇ 14 -- ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ: ಒಡಿಶಾದ ಗೋಪಾಲಪುರದ ಸೀವಾರ್ಡ್ ಫೈರಿಂಗ್ ರೇಂಜ್‌ನಲ್ಲಿ ಮಂಗಳವಾರ (ಮೇ 13) ಸ್ವದೇಶಿ ನಿರ್ಮಿತ ಭಾರ್ಗವಾಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ. ಭಾರ್ಗವಾಸ್ತ್ರ ಪರೀಕ್ಷೆ ನಡೆಸುವುದಕ್ಕಾಗಿ... Read More


ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ; ವೇಳಾಪಟ್ಟಿ ಮತ್ತು ರೈಲು ನಿಲ್ಲುವ ನಿಲ್ದಾಣಗಳ ಪೂರ್ಣ ವಿವರ

ಭಾರತ, ಮೇ 14 -- ಬೆಂಗಳೂರು: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ. ನೈಋತ್ಯ ರೈಲ್ವೆಯು ಶ್ರೀ ಸ... Read More


ಮೇ15ರ ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್; ಕುಂದುಕೊರತೆ, ಅಹವಾಲುಗಳಿದ್ರೆ ಸಲ್ಲಿಸಿ

ಭಾರತ, ಮೇ 14 -- ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ವಿವಿಧೆಡೆ ಇಂದು ಗುರುವಾರ (ಮೇ 15) ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ. ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರ... Read More


ನಾಳೆ ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್; ಕುಂದುಕೊರತೆ, ಅಹವಾಲುಗಳಿದ್ರೆ ಸಲ್ಲಿಸಿ

ಭಾರತ, ಮೇ 14 -- ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ವಿವಿಧೆಡೆ ನಾಳೆ (ಮೇ 15) ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ. ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ... Read More


ಕನ್ನಡ ಪಂಚಾಂಗ 2025: ಮೇ 15 ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ಭಾರತ, ಮೇ 14 -- ಕನ್ನಡ ಪಂಚಾಂಗ ಮೇ 15: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ,... Read More


ಕರ್ನಾಟಕದಲ್ಲಿ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ಖಾತಾ ನೀಡುವ ಅವಧಿ 3 ತಿಂಗಳು ವಿಸ್ತರಣೆ

ಭಾರತ, ಮೇ 14 -- ಬೆಂಗಳೂರು: ರಾಜ್ಯದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ಖಾತಾ ನೀಡುವ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗ... Read More